Tag: Moorondu mogadavana

  • Moorondu mogadavana

    Composer : Shri Shripadarajaru ಮೂರೊಂದು ಮೊಗದವನ ಮುದ್ದು ಮಡದಿಗೆಮುದದಿ ಪ್ರಣಾಮ || ಪ ||ಅಸ್ವಂತ್ರರೊಡೆಯ ಸ್ವತಂತ್ರ ಸ್ವಾಮೀನಿನ್ನಯ ಸೊಸೆಗೆ ಶುಭದ ಪ್ರಣಾಮ || ಅ.ಪ್|| ಗಾನದಿ ಜಾಣೆ ಹಸ್ತದಿ ವೀಣೆಸಕಲ ವಿದ್ಯಗೆ ಜಾಣೆ ಚತುರಾನನ ರಾಣೆತೊರಿಸೆನಗೆ ಪಂಚ ಭೆದದ ಕರುಣೆಪಾಲಿಸೆ ಎನ್ನನು ಪರಮ ಕಲ್ಯಾಣಿ || ೧ || ಪರಮ ಪವಿತ್ರೆ ಮಾಧವನ ಪ್ರೀತೆ ಮತ್ತೆಅವಗೆ ಸೋತೆ ತಿಳಿಯದು ನಿನ್ನಯ ಖ್ಯಾತೆಗುಣದಿ ವಿಸ್ತಾರೆ ಜಗದಿ ಪ್ರಖ್ಯಾತೆತಿಳಿಸೆನಗೆ ಜಗದೊಡೆಯನ ಕೀರ್ತೆ ||೨|| ಮೂರೊಂದು ಹಸ್ತದಿಂದ ಲಿಖಿತ ದೊಡೆಯನಸೇವೆ…

error: Content is protected !!