Tag: Madhwesharpanamastu

  • Madhwesharpanamastu

    Composer : Shri Indiresha ankita ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತುಶುದ್ಧ ಶ್ರುತಿ ಸ್ಮೃತಿ ಪದ್ಧತಿ ನಡೆಸುವೆ ಮಧ್ವೇಶಾರ್ಪಣಮಸ್ತು |ಪ|ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತುನಿಂದು ಕರಂಗಳ ವಂದಿಸಿ ಪ್ರಾರ್ಥಿಪೆ ಮಧ್ವೇಶಾರ್ಪಣಮಸ್ತು |೧| ಅಂಬುಜನಾಭನ ನಿತಂಬಿನಿ ಕಮಲಕೆ ಮಧ್ವೇಶಾರ್ಪಣ ಮಸ್ತುಡಿಂಗರಿಗನು ನಾ ಜಗದಂಬೆಯ ಪ್ರಾರ್ಥಿಪೆ ಮಧ್ವೇಶಾರ್ಪಣಮಸ್ತು|೨| ಸಂಧ್ಯಾ ದೇವಿಗೆ ವಂದಿಸುತಿರುವೆನು ಮಧ್ವೇಶಾರ್ಪಣಮಸ್ತುಒಂದಿನ ಬಿಡದೆ ತ್ರಿಕಾಲದಿ ವಂದಿಪೆ ಮಧ್ವೇಶಾರ್ಪಣಮಸ್ತು |೩| ಚಾಮರ ಹಾಕುವೆ ಶ್ರೀಮನೋಹರನಿಗೆ ಮಧ್ವೇಶಾರ್ಪಣಮಸ್ತುಕೋಮಲ ಶಯನದಿ ಮಲಗಿಸುವೆನು ನಾ ಮಧ್ವೇಶಾರ್ಪಣಮಸ್ತು |೪| ಕೃಷ್ಣನ ಮಲಗಿಸಿ ತೊಟ್ಟಿಲ ತೂಗುವೆ ಮಧ್ವೇಶಾರ್ಪಣಮಸ್ತುಬಿಟ್ಟಭಿಮವ ಘಟ್ಟಿಸಿ…

error: Content is protected !!