Tag: Krishna teeradi

  • Krishna teeradi

    Composer : Shri Tande Varada Gopala vittala Shri Satyaparakrma tirtharu : 1841- 1879सत्येष्टार्यसरिन्नाथादुद्भूतोद्भुतदर्शनः ।नाशयेत् हृदयध्वान्तं सत्पराक्रमकौस्तुभः ।।satyeShTAryasarinnAthAdudbhUto.adbhutadarshanaH |nAshayet hRRidayadhvAMtaM satparAkramakaustubhaH ||Vrundavana : ChittapurAradhane – Ashwayuja shukla Ashtami ಕೃಷ್ಣಾ ತೀರದಿ ಕುಳಿತಿಷ್ಟವಸಲಿಸುವನ್ಯಾರೇ ಪೇಳಮ್ಮಯ್ಯ [ಪ]ಕಷ್ಟರಹಿತ ಸಂತುಷ್ಟರೆನಿಪಸತ್ಯೇಷ್ಟ ತೀರ್ಥ ಕರಜ ಪರಾಕ್ರಮರೇ [ಅ.ಪ.] ಭಾಸುರ ಪದರಜ ಭಾವಿ ಸಮೀರಭೂಷಿತನ್ಯಾರೇ ಪೇಳಮ್ಮಯ್ಯಾಭೇದಮತಿಯುತಾ ಸತ್ಯದಿಬೋಧಿಪನ್ಯಾರೆ ಪೇಳಮ್ಮಯ್ಯಾಭೇದ ಪೇಳದ ಮತ ದುರ್ಬೋಧವಭೇದಿಪನ್ಯಾರೆ ಪೇಳಮ್ಮಯ್ಯ ಬೋಧಮುನಿಯು ಮತ ಶುಭವಾರಿಧಿ ತಾರಕೆತಾರೆನೆನಿಪ ಜೀವತಾರ ಶಶಿಕಾಣಮ್ಮ [೧]…

error: Content is protected !!