-
Kolu krishna sagara
Composer: Shri Harapanahalli Bheemavva ಕೋಲು ಕೃಷ್ಣ ಸಾಗರ ಶಯನಕೋಲಣ್ಣ ಕೋಲಸಾಲಿಗ್ರಾಮಕೆ ಹಾಲಭಿಷೇಕಕೋಲಣ್ಣ ಕೋಲ, ಕೋಲಣ್ಣ ಕೋಲ ||ಪ|| ಅಟ್ಟದ ಮೇಲಿನ ನೆಲವಲ್ಲಾಡಿಸಿಸಕ್ಕರೆಗಳ ಸವಿದಾಕೃಷ್ಣಾ ಕೃಷ್ಣೆಂದರೆನಾನಲ್ಲ ಬೆಕ್ಕೇನೊ ಎಂದಾ |ಬೆಕ್ಕೆಂದೋಡುತ ಊರೊಳಗಿದ್ದಹಕ್ಕಿಗಳೋಡಿಸಿದಮಕ್ಕಳು ಮಲಗ್ಯಾರೆಬ್ಬಿಸ ಬೇಡೆನೆಬಟ್ಟಲು […]