-
Sharanu Sharanu – 24 rupas
Composer : Shri Vyasarajaru ಶರಣು ಶರಣು [ಪ] ಶರಣು ಮತ್ಸ್ಯ ಕೂರ್ಮ ವರಾಹನರಹರಿ ವಾಮನ ಭಾರ್ಗವಶರಣು ರಾಘವ ಕೃಷ್ಣಬೌದ್ಧ ಶರಣು ಕಲ್ಕಿ ರೂಪಗೆ (೧) ಬಿಡೆನಾನಿನ್ನ ಕೇಶವನಾರಾಯಣ ಮಾಧವಅಂಬುಜಾಕ್ಷ ಗೋವಿಂದ ವಿಷ್ಣುಸಂಭ್ರಮದಿ ಮಧುಸೂದನ […]
-
Keshavanama – Shrimad raghukula
Composer : Shri Khadri Narasimha ಶ್ರೀಮದ್ ರಘುಕುಲ ನಾಯಕ ಜಯ ಜಯಕಾಮಿತ ಶುಭ ಫಲದಾಯಕ ಜಯ ಜಯ [ಪ] ಪರಮಾತ್ಮ ಹರಿ ಕೇಶವ ಜಯ ಜಯಪರಿಹರಿಸೈ ಭವ ಕ್ಲೇಶವ ಜಯ ಜಯ |ಕರುಣಾಕರ […]
-
Keshava Keshava
Composer : Shri Vidyaprasanna Tirtharu ಕೇಶವ ಕೇಶವನೆಂದು ನುಡಿಯಲುಈ ಸಂಸಾರದ ಕ್ಲೇಶ ತೊಲಗುವುದು [ಪ] ಮಾಧವ ಮಾಧವನೆಂದು ನುಡಿಯಲುಮಾದರಿಯಲ್ಲಿದ ಮೋದವ ಪೊಂದುವಿ [ಅ.ಪ] ಗೋವಿಂದ ಗೋವಿಂದನೆಂದು ನುಡಿಯಲುಎಂದಿಗೂ ತೋರದ ನಂದವ ಪೊಂದುವಿವಾಮನ ವಾಮನನೆಂದು […]