Tag: Karuniso komalangane

  • Karuniso komalangane

    Composer : Shri Indiresha ankita ಬ್ರಹ್ಮ ದೇವರು ಕರುಣಿಸೊ ಕೋಮಲಾಂಗನೆ ನಾರಾಯಣ ಸುತನೆ ಕರುಣಿಸೊ [ಪ]ಕರುಣಿಸು ಎನ್ನನು ಸುರಸೇವಿತ ಪಾದ ಪರಮೇಷ್ಠಿಯನಿನ್ನ ಶರಣು ಬಂದಿಹೆನು [ಅ.ಪ.] ವಾಣಿರಮಣ ನಿನ್ನ ಗಾನ ಮಾಡುವೆಸಿರಿಮಾನಿನಿ ಅರಸನ ಧ್ಯಾನದೊಳಿರಿಸೊ [೧] ಶಿವಜನಕನೆ ನಿನ್ನ ಕವನ ಮಾಡುವ ಹೃದ್-ಭವನದೊಳಗೆ ಮಾಧವನ ತೋರಿಸೊ [೨] ಇಂದಿರೇಶನ ಮನವಿಂದು ಬೋಧಿಸಿ ಭವಬಂಧನ ಬಿಡಿಸಿ ಶರ ವೃಂದಾಸನ ಗುರು [೩] brahma dEvaru karuNiso kOmalAMgane nArAyaNa sutane karuNiso [pa]karuNisu ennanu surasEvita pAda…

error: Content is protected !!