-
Kallu naa yeno
Composer : Shri Harapanahalli bheemavva ಕಲ್ಲು ನಾಯೇನೋ ಕೈವಲ್ಯ ದಾಯಕನೆಕಲ್ಲು ಕರುಣದಿಂದ್~ ಹೆಣ್ಣಾಗಿ ಇರಲು ಉದ್ಧಾರ ಕೇಳೊ ||ಪ|| ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆನಡೆಯಬಲ್ಲೆನೊ ದುರ್ಮಾರ್ಗದಿಂದಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆಕಡಲಶಯನನ್ನ ನಾಮ ನುಡಿಯಲೊಂದರಿಯೆನೊ ||೧|| ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭಮೋಹ ಬಲ್ಲೆನೊ ಬಾಂಧವ ಭವದಿಭೇದ ಬುದ್ಧಿಯ ಬಲ್ಲೆ ಆದಿಮೂರುತಿ ನಿನ್ನಪದದಿ ಭಕುತಿ ಪರಮಾದರೊಂದರಿಯೆನೊ ||೨|| ನಿಷ್ಠುರಡೌತ ಜನರ ನಿಂದಿಸುವುದು ಬಲ್ಲೆಕಷ್ಟ ದಾರಿದ್ರ್ಯ ಒಲ್ಲೆನ್ನ ಬಲ್ಲೆದುಷ್ಟ ಆಲ್ಪರಿಗೆ ಬಾಯ್ ತೆರೆಯ ಬಲ್ಲೆಭೀಮೇಶ ಕೃಷ್ಣ ನಿನ್ನ…
