-
Indina dina sudinavayitu
Composer : Shri Purandara dasaru Shri Surendra Tirtha – 1504 – 1575Ashrama Gurugalu : Sri Raghunandana TeertharuAshrama Shishyaru : Sri Vijayeendra TheertharuAradhana Tithi : Pushya Shukla Dwadashiयश्चकारोपवासेन त्रिवारं भूप्रदक्षिणम् ।तस्मै नमो यतीन्द्राय श्रीसुरेन्द्रतपस्विने ॥ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್ |ತಸ್ಮೈ ನಮೂ ಯತೀಂದ್ರಾಯ ಶ್ರೀಸುರೇಂದ್ರ ತಪಸ್ವಿನ್ || ಇಂದಿನ ದಿನ ಸುದಿನವಾಯಿತು |ಪ|ಇಂದಿರೇಶ ಮೂಲರಾಮಚಂದ್ರನ ಪದಕಮಲಗಳ-ಸು-| ರೇಂದ್ರತೀರ್ಥ ತೋರಿಸೆ |ಅ.ಪ| ಈತನ ಪದಕಮಲಗಳ ವಿಧಾತ ತನ್ನ…
