Tag: Haribhaktara Mahima Suladi

  • Haribhaktara Mahima Suladi – Gopala dasaru

    ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀಹರಿಭಕ್ತರ ಮಹಿಮೆ ಸುಳಾದಿ(ಶ್ರೀಹರಿಯು ಭಕ್ತರಲ್ಲಿ ಮಾಡುವ ವಾತ್ಸಲ್ಯ)ರಾಗ: ಸಾವೇರಿ ಧ್ರುವತಾಳಭಕುತರ ಸೃಷ್ಟಿಯೇವೆ ನಿನ್ನ ಸೃಷ್ಟಿಯೊ ದೇವಭಕುತರ ಸ್ಥಿತಿಯೇವೆ ನಿನಗೆ ಸ್ಥಿತಿಯು ಸ್ವಾಮಿಭಕುತರ ಲಯವೆ ನೋಡು ನಿನಗೆ ಲಯವು ಇನ್ನುಭಕುತರ ಪ್ರೇರಣವೆ ನಿನಗೆ ಪ್ರೇರಣೆ ಕಾಣೊಭಕುತರ ಜ್ಞಾನವೆ ನಿನಗೆ ಜ್ಞಾನವು ನೋಡುಭಕುತರ ಅಜ್ಞಾನವೆ ನಿನಗೆ ಸ್ವಾಧೀನವದುಭಕುತರ ಬಂಧದಿಂದ ಬಂಧನೆಂದೆನಿಸಿ ಕೊಂಬೆಭಕುತರ ಮೋಚನವೆ ನಿನಗೆ ಮುಖ್ಯ ಮೋಚನಭಕುತರಿಗೆ ನಿನ್ನದು ಒಂದಾದರು ಬಾರದುಭಕುತರದು ನಿನ್ನಲ್ಲಿ ಒಂದು ಇಲ್ಲದವಿಲ್ಲಾಭಕುತರಿಗೆ ನಿನ್ನಾಧೀನ ನೀ ಭಕುತರಾಧೀನಭಕುತರಿಗೆ ನೀ ಬೇಕು ನಿನಗೆ ಭಕುತರು…

error: Content is protected !!