-
Hari vittala neenivala
Composer : Shri Gurugovinda dasaru [ankita pradana – Hari vittala] ಹರಿವಿಠ್ಠಲಾ ನೀನಿವಳ ಸಲಹಬೇಕೋ |ಪರಿಪರಿಯ ಸೌಖ್ಯಗಳ ಇಹಪರಂಗಳಲಿತ್ತು [ಪ] ಕಿಂಕರಿಗೆ ತವಪಾದ ಪಂಕಜಗಳೆರಡಕ್ಕೆವೆಂಕಟೇಶನೆ ನಿನ್ನ ದಿವ್ಯ ರೂಪವನು |ಶಂಕೆಯಿಲ್ಲದೆ ಇವಳ ಸ್ವಪ್ನದಲಿ ತೋರಿ ತವಕಿಂಕರಳು ಎನಿಪುದಕೆ ಅಭಯ ಸೂಚಿಸಿದೇ [೧] ಪ್ರಾಚೀನ ಕರ್ಮಗಳ ಯೋಚಿಸಲು ಅಳವಿಲ್ಲಕೀಚಕಾರಿ ಪ್ರಿಯನೆ ಮೋಚಕೇಚ್ಛೆಯನುಸೂಚಿಸುತ ಸಂಸಾರ ಕೂಪಾರ ದಾಟಿಪುದುಖೇಚರ ಸುವಾಹಕನೆ ಯಾಚಿಸುವೆ ನಿಂತು [೨] ತಾರತಮ್ಯ ಜ್ಞಾನ ಮೂರೆರಡು ವಿಧಭೇದಈರ ಮುಖ ಸುರ ಸರ್ವ ಶ್ರೀ ಹರಿಯ ಕಿಂಕರನುಮಾರಾರಿ…
