-
Guru Jitamitrara
Composer : Shri Kalluru Shrikara Vittala ಗುರು ಜಿತಾಮಿತ್ರರ ಹರುಷದಿ ನೆನೆ ಮನ |ಗಿರುವರು ಕೋರಿದ ಭಿಷ್ಠೇಯ ಪ್ರತಿದಿನ |ಪ | ಕರ್ಣಿಕ ಶಿವಪೂರ ಜಿತ್ತಪ್ಪನೀತ |ನರಹರಿಗುಣಿಸಿದ ಪರಮ ಪ್ರಖ್ಯಾತ |ಗುರು ವಿಭುದೇಂದ್ರರ ಕರಕಮಲಜಾ |ಪರೀಕ್ಷಿತ ನೃಪಗೆ ಭಾಗವತ ಪೇಳಿದಾತ |೧ | ಭೀಮದ ಬಲಭಾಗ ಕೃಷ್ಣದೊಳಿರುವ |ನೇಮದಿ ಭಜಿಪರ ಪ್ರೇಮದಿ ಪೊರೆವಾ |ರಾಮಾನಾಮೃತ ನೇಮದಿ ಸೇವಿಪಾ |ಆ ಮನುಜನೆ ಧನ್ಯ ಇವರ ಶೇವಿಸುವಾ |೨ | ಕಡು ದಯಾನಿಧಿಯಾದ ಶ್ರೀಕರವಿಠಲನ್ನ |ಧೃಡದಿ ಭಜಿಪರ ಪೊರೆವನು…
