-
Guru Govinda vittalane
Composer : Shri Tande muddu mohana vittala [Ankita pradana to Shri Gurugovinda dasaru] ಗುರು ಗೋವಿಂದವಿಠಲನೆ ನೀನವರ |ಕರುಣಾ ಕಟಾಕ್ಷದಿಂದೀಕ್ಷಿಸುತಾಕಾಪಾಡೋ ಹರಿಯೇ || ಪ || ಗರುಡ ಗಮನನೆ ದೇವ –ಗರ್ವಗಳ ಪರಿಹರಿಸಿ |ಸರ್ವಾಂತರಾತ್ಮಕನೇಕಾಪಾಡೋ ಹರಿಯೇ || ಅ. ಪ || ಸೃಷ್ಟ್ಯಾದಿಕರ್ತನೇ ಸುಗುಣಮೂರುತಿ ದೇವಾ |ಕಷ್ಟಗಳ ಪರಿಹರಿಸಿಕಾಪಾಡೋ ಹರಿಯೇ |ಕೃಷ್ಣಮೂರುತಿ ಹೃದಯಅಷ್ಟದಳ ಮಧ್ಯದಲ್ಲಿ |ದೃಷ್ಟಿ ಗೋಚರನಾಗಿಕಾಪಾಡೋ ಹರಿಯೇ || ೧ || ಅಪಾರ ಮಹಿಮನೆಆಪದ್-ಬಾಂಧವನಾಗಿ |ತಾಪತ್ರಯಗಳ ಕಡಿದುಕಾಪಾಡೋ ಹರಿಯೇ |ಕೋಪ ತಾಪಾದಿ…
