-
Gopaladasara Suladi – Kudharajapati
Composer : Shri Abhinava Pranesha dasaru ಶ್ರೀ ಅಭಿನವ ಪ್ರಾಣೇಶವಿಠಲದಾಸರ ರಚನೆಶ್ರೀ ಗೋಪಾಲದಾಸರ ಸ್ತೋತ್ರಸುಳಾದಿರಾಗ: ಅಭೇರಿ ಧ್ರುವತಾಳಕುಧರಜಾಪತಿ ಶಿವ ಮದನಾರಿ ತನುಭವಪದುಮೇಶ ವಕ್ತ್ರನು ಪದುಮೇಶನಾಜ್ಞದಿಮುದಮುನಿದರ್ಶನ ಹರಿದಾಸ ಸಂಧಾನಹದಳಿಸಿ ಪಸರಿಸಿ ವರ್ಧಿಸಲೋಸುಗವಾಗಿದಧಿಶಿಲೆಯೊಳಗೆ ಅವತರಿಸಿದನುವಿಧಿಕುಲದಲಿ ಜನಿಸಿ […]