-
Garuda Devara Suladi – Abhinava Pranesha vittala
ಶ್ರೀ ಅಭಿನವ ಪ್ರಾಣೇಶ ವಿಠಲ ದಾಸಾರ್ಯ ಕೃತಶ್ರೀ ಗರುಡದೇವರ ಸುಳಾದಿ ರಾಗ: ಮೋಹನ ಧ್ರುವತಾಳಕನಕಗರ್ಭನ ಸುತ ಕಾಲನಾಮಕನೀತ |ಕಾನಕಾಸು ಪಕ್ಷ ಸರ್ವ ಪಕ್ಷೀಶನೆ |ವಿನುತ ಕಶ್ಯಪ ಋಷಿ ತನುಭವನೆನಿಸಿದ|ಫಣಿ ಭೂಷಣಿ ಫಣಿ ಸಮಕಕ್ಷದಿ ಸೇರಿದ|ಅನುಜಹಿ ಮೂರುತಿ ಪೊಂಬಣ್ಣನೆ|ಮುನಿಗಜಕೂರ್ಮರ ನುಂಗಿ ತೇಗಿದ ಧೀರ|ಮುನಿವಾಲಖಿಲ್ಯರ ವರವ ಪಡೆದ|ವನಧಿಯೆಡೆಗೆ ಮಂದರ ಗಿರಿ ತಂದ|ವಿರೋಚನ ಪುತ್ರ ಬಲಿ ಒಯ್ದ ಮುಕುಟ ತಂದೆ|ವನದ ಶ್ಯಂದನನೊಡ ಸೆಣಸ್ಯಾಡಿ ಅಮೃತ – |ವನು ತಂದ ಪಿತೃ ಗಣ ನಾಗಾನಂದ |ಘನ ನಿಭ ಅಭಿನವ ಪ್ರಾಣೇಶ ವಿಠಲನ |ಅನುರಾಗವನು…
