-
Ellanu ninage kooditayya
Composer : Shri Gonavarada Ramadasaru ಎಲ್ಲನು ನಿನಗೆ ಕೂಡಿತಯ್ಯ ಹರಿಪುಲ್ಲನಾಭ ದಯ ಮಾಡಯ್ಯ [ಪ] ಖುಲ್ಲನು ನಾಬಲು ಎಲ್ಲಿಯು ಸಲ್ಲದೆತಲ್ಲಣಿಸುತ ನಿನ್ನ ಬಲವೆಂದೆ ದೇವ ದೇವ [ಅ.ಪ] ದೃಢಗುಣ ಎನ್ನೊಳಿಲ್ಲಯ್ಯ ಬಲುನುಡಿ ಹೀನ ನಾಕಡು ಪಾಪ್ಪಯ್ಯನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮನ್-ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ [೧] ಪರರದ್ರವ್ಯ-ವಪಹರಿಸಿದೆನೊ ನಾಪರಮ ನೀಚನಾಗಿ ಚರಿಸಿದೆನೊಮರವೆಲಿ ಆಗಣಿತ ದುರಿತವನುನಾಜರೆಯದೆ ಪರಿಪರಿ ಮಾಡಿದೆನೊಮರೆವೆಲಿ ಮಾಡಿದ ಪರಮ ಎನ್ನ ತಪ್ಪುಕರುಣಾಕರನೆ ನೀ ಕರುಣದಿ ಕ್ಷಮಿಸಯ್ಯ [೨] ಶರಣಾಗತ ವತ್ಸಲನೆಂದು ನಿನ್ನಮೊರೆಯ ಹೊಕ್ಕೆನಯ್ಯ…
