-
Dayamade – Lakshmi
Composer : Shri Gurupranesha vittala ರಾಗ ಆನಂದಭೈರವಿ , ಖಂಡಛಾಪುತಾಳ ದಯಮಾಡೆ ದಯಮಾಡೆ ॥ ಪ ॥ಹಯಮುಖನಿಗೆ ಅತಿ ಪ್ರಿಯ ಕಮಲಾಲಯೆ ॥ ಅ ಪ ॥ ಹೊಲಬುಗಾಣೆ ಭವ ಜಲಧಿಯೊಳಗೆ ತ್ವರ ।ಸಲಹು ನಿನ್ನ ಕರಜಲಜದಿ ಪಿಡಿದು ॥ 1 ॥ ನಳಿನ ಭವಾದ್ಯರ ಸಲಹುವಿ ಈಪ್ಸಿತ ।ಫಲವಿತ್ತು ಕರುಣದಲೀ ಮಹಲಕುಮಿ ॥ 2 ॥ ಕ್ಷೋಣಿ ಭಣಗು ನಾನೋರ್ವನು ನಿನ್ನಯ ।ಧ್ಯಾನವೆ ಪಾಲಿಸು ಮಾಣದೆ ಜವದಿಂ ॥ 3 ॥ ಶರಣು ಪೊಕ್ಕವರ…
