-
Dasara bhagyavidu
Composer : Shri Shreesha Pranesha vittala Shri Shreeshapranesha dasaru : 1815 – 1892Ankita upadesha GurugaLu – Shri Gurupranesha dasaru[Shishyaru of Shri Pranesha dasaru]Aradhane: Bhadrapada Shukla Ashtami ದಾಸರ ಭಾಗ್ಯವಿದು | ಶ್ರೀ ಹರಿ |ದಾಸರ ಭಾಗ್ಯವಿದು [ಪ] ತರಳ ತನದಿ ಬಲುಮಂದ ಬುದ್ಧಿಯಲಿ |ತರುಳರ ಕರಕರೀ ಬಡಿಸುವನಾ ||ಕರವ ಪಿಡಿದು ಉದ್ಧರಿಸಿ ನಾಮಾಮೃತ |ಎರದು ದೇಶದೊಳು ಮೆರೆಸಿದಿ ಎಲ್ಲಾ [೧] ಪದ ಸುಳಾದಿಗಳು ತಾಳ ಪ್ರಾಸದಿಂ |ಪದುಮನಾಭನ…
