-
Bimbaparoksha Stotra suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತ ಬಿಂಬಾಪರೋಕ್ಷ ಸ್ತೋತ್ರ ಸುಳಾದಿರಾಗ: ಭೌಳಿ(ಈ ಶರೀರವು ಕ್ರಿಮಿರಾಶಿಯೆಂಬುದನ್ನು ತಿಳಿಯಲಿಲ್ಲ. ಡಂಭಕ ದಾಸನಾಗಿ ಹಣಕ್ಕಾಗಿ ಹೆಣಗಿದೆ, ನಿನ್ನ ಸ್ಮರಣೆಗೆ ತಾರಕವೆಂಬುದನ್ನು ಮರೆತೆ, ನಾನು ದೋಷಕಾರಿ, ಬದ್ಧ, ಆಸೆಬುರುಕನಾದ ಹೇಸಿ ಮಾನವನು. ನನ್ನ ಪೋಷಣೆಯ ಭಾರ ನಿನಗೆ ಸೇರಿದ್ದು. ದೋಷಗಳನ್ನು ದೂರೋಡಿಸಿ ಸದಾ ಹೃದಯದಲ್ಲಿ ವಾಸವಾಗಿದ್ದ ನಿನ್ನ ಸ್ಮೃತಿ ಕೊಟ್ಟು ಭಕ್ತಿಗೆ ಭೂಷಣನಾಗು ಸ್ವಾಮೀ.ಆತ್ಮನಾಮಕ ಪ್ರಾಜ್ಞಮೂರ್ತಿಯೇ, ನಿನ್ನ ಬಿಂಬಮೂರ್ತಿಯನ್ನು ತೋರಿ, ಭವಪಾಶ ಹರಿದು ಜ್ಞಾನ ಸಂಭವಿಸುವಂತೆ ಅನುಗ್ರಹಿಸು.) ಧ್ರುವತಾಳ ಸುಳಿಕುಮಾಯದ ನಡುಸುಳಿಯಿಂದ ಕಡೆ ಮಾಡಿಸುಳಿಸುವದಾಲಿಸು ಸುಲಭರೊಡಿಯಾಸುಳಿಸದಿರಿಲ್ಲಿಯೆ ಸುಳಿದಿನಾವಿದ್ದರುಸುಳವಾಗಿ…
