Tag: Bhaktara lakshana suladi – Vijayadasaru

  • Bhaktara lakshana suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಭಕ್ತರ ಲಕ್ಷಣ ಸಾಧನ ವಿಚಾರ ಸುಳಾದಿ (ಭಕ್ತರು ಇತರ ಸುಖಾದಿಗಳನ್ನು ಬಯಸದೇ ಕೇವಲಹರಿಯನ್ನೇ ಹೃದಯದಲ್ಲಿಟ್ಟು, ಆ ಬಿಂಬಕ್ರಿಯವೇಮುಖ್ಯವೆಂದು ತಿಳಿದು, ಅನೇಕ ವಿಷಯಗಳುಅನುಭೋಗಿಸುತ್ತಿದ್ದರೂ, ಸಕಲ ಕರ್ತೃನಾದಪರಮಾತ್ಮನಲ್ಲೇ ಮನಸ್ಸು ಇಟ್ಟು ಚರಿಸುವರು.) ರಾಗ: ಸಾವೇರಿ ಧ್ರುವತಾಳ ಸತ್ಯಲೋಕದ ಪದವಿ ಸಾರೆ ಸಾರೆವಾದರು ಮೊಗ –ವೆತ್ತಿ ಲೇಶ ಮಾತ್ರ ನೋಡರಯ್ಯಾಮತ್ತೆ ತಪ ಜನ ಮಹರ್ಲೋಕಾದಿ ಆಳಿಕೆಚಿತ್ತಕೆ ತಾರರು ಒಮ್ಮ್ಯಾದಡೇತತ್ತಳಿಸುವ ಸ್ವರ್ಗ ನಾನಾ ಭೋಗ ಬಂದುಹತ್ತಿಲಿ ನಿಂದರೂ ಕೇಳರಯ್ಯಾಅತ್ಯಂತ ಉಪಸರ್ಗ ಅಂಗೈಯಲಿ ಸೇರೆಹತ್ತದೆಂದು ಬೀಸಿ ಬಿಸಾಟುವರುಮರ್ತ್ಯಲೋಕದಲ್ಲಿದ್ದ ಪರಿಪರಿ ಸೌಖ್ಯಸುತ್ತ ಕುಣಿದಾಡಿದರು ಸುಮ್ಮನಿಹರೊಚಿತ್ತಜನಯ್ಯನ…

error: Content is protected !!