Tag: Bandalu node

  • Bandalu node

    Composer : Shri Jagannatha dasaru ಬಂದಳ್ ನೋಡೆ ಮಂದಿರದೊಳು ಭಾಗ್ಯದ ಲಕ್ಷ್ಮೀ |ಭಾಗ್ಯದ ಲಕ್ಷ್ಮೀ ಬಂದಳು ನೋಡೆ || ಪ || ಅಂದುಗೆ ಕಿರು ಗೆಜ್ಜೆ, ಘಿಲ್ ಘಿಲ್ ಘಿಲ್ಲೆನುತ |ಮುದ್ದು ಪಾದದಿ, ಹೆಜ್ಜೆಯನಿಕ್ಕುತಾ || ೧ || ಭಾಗ್ಯದ ಲಕ್ಷ್ಮೀ ಎಡ ಬಲದಲ್ಲಿ ಗಜಗಳಿಂದ, ಪೂಜೆಗೊಳ್ಳುತ |ಬಿಡದೆ ತನ್ನ ಕರ ಕಮಲದಿ, ಅಭಯ ಕೊಡುತ್ತ || ೨ || ಭಾಗ್ಯದ ಲಕ್ಷ್ಮೀ ಅತಿ ಹರುಷದಿ ತನ್ನ, ಪತಿಯ ಸಹಿತಾಗಿ |ವಾರಿನೋಟದಿಂದ ಭಕ್ತರಿಗೆ, ವರವ ಕೊಡುತಲಿ…

error: Content is protected !!