-
Baaramma naavibbaraduva
Composer: Shri Purandara dasaru ಬಾರಮ್ಮ ನಾವಿಬ್ಬರಾಡುವಮುಕ್ತಿ ಸಾಧನಂಗಳ ಬೇಗ ಬೇಡುವ ||ಪ|| ಮೂರೆಂಟು ಮನೆಯ ಭೇದವ ಮಾಡಿಮತ್ತೈದೆಂಟು ಮನೆ ಕಿಟ್ಯಾಡುವ |ಕಾಡುವ ಕಪಿ ಶಯನಂಗಳು ಬೇಡುವಧ್ಯಾನ ಮಂಟಪದಲಿ ಜೋಡಿ ಕೂಡ್ಯಾಡುವ |೧| ಪುಂಡರೀಕಾಕ್ಷ ಶೇಷನ ಮೇಲೆಭೂಮಂಡಲದೊಳಗೆ ಬ್ರಹ್ಮಾಂಡವು |ಶಂಕ ಚಕ್ರಾಂಕಿತ ಪುರಂದರವಿಠಲನಧ್ಯಾನ ಮಂಟಪದೊಳು ಜೋಡಿ ಕೂಡ್ಯಾಡುವ |೨| bAramma nAvibbarADuvamukti sAdhanaMgaLa bEga bEDuva ||pa|| mUreMTu maneya BEdava mADimattaideMTu mane kiTyADuva |kADuva kapi SayanaMgaLu bEDuvadhyAna maMTapadali jODi kUDyADuva |1|…
