-
Anandateertharige – Dwadasha anuvada
Composer : Shri Bannanje Govindacharya [Kannada anuvada of Anandamukunda] ಓ ಸಂತಸದ ಸೆಲೆಯೇ ಬಿಡುಗಡೆಯ-ನೀವವನೆಓ ಅರಳುದಾವರೆಯ ಕಣ್ಗಳವನೆಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ || ೧ || ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೇಓಹೋ ಗೋವಿಂದನೇ ನಿನಗೆ ನಮನಂಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ || ೨ || ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟುಜಗಕೆ ಸಂತಸವೀವ ನಿನಗೆ ನಮನಂಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ ||…
