Tag: Ajnanigala Kooda adhika

  • Ajnanigala Kooda adhika

    Composer: Shri Purandara dasaru ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡ ಜಗಳವೆ ಲೇಸು [ಪ] ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳು ಹರಟೆ ಹೊಡೆಯುವುದಕಿಂತನಂಬಿ ಹರಿದಾಸರೊಳ್-ಆಡುವುದೆ ಲೇಸು [೧] ಒಡನೆ ಹಂಗಿಸುವವನ ಪಾಲೋಗರಕ್ಕಿಂತಕುಡಿ […]

error: Content is protected !!