-
Adi Nodanna
Composer : Shri Purandara dasaru ಆಡಿ ನೋಡಣ್ಣಾ ಆಡಿಸಿ ನೋಡಣ್ಣಾ |ಪ| ಮೂರು ಲೋಕಕೆ ಶಿವನು ಕಳಿಸಿದಮೂರು ಕಣ್ಣೀನ ತೆಂಗಿನ ಕಾಯಿಸುತ್ತಲು ರಾಜ್ಯವ ಆಳಿಸುತಿರುವತೋಟ್ಟದೊಳಗಿನ ಪರಂಗೇ ಕಾಯಿ ||೧|| ಹತ್ತು ಜನರು ಬೇಡೀ ಕೊಂಬುವಕೃಷ್ಣಾನೆಂಬೊ ಕುಂಬಳಕಾಯಿ,ದುರುಳರ ಸಂಗ ಮಾಡಬೇಡಿರಿಕೊಳೆತು ಹೋಗುವ ಹಾಗಲಕಾಯಿ ||೨|| ನಾಲಿಗೆ ಇಲ್ಲದೆ ನಾಟ್ಯವಾಡುವಜಾಣ ನಾಯಕಿ ಸೋರೆಕಾಯಿ,ಸಾಲ ತೊಗೊಂಡು ಕೊಡದೆ ಭಂಡಾರಭೆಂಡೆನಿಸುವುದೆ ಬೆಂಡೆಕಾಯಿ ||೩|| ಸಿಪ್ಪೆ ತಿಂದರೆ ಸಪ್ಪೆ ಮಾಡುವಜಾಣನೆಂಬುದೆ ಮೆಣಿಸಿನಕಾಯಿಒಬ್ಬರು ಗಂಡಗೆ ಇಬ್ಬರು ಹೆಂಡರುಝಗಳ ನೊಡು ನೀ ಸೌಂತೆಕಾಯಿ ||೪|| ಹತ್ತೆಂಬೋದೆ…
