-
Varagalanu koduvudu
Composer : Shri Vijayadasaru ವರಗಳನು ಕೊಡುವುದು ವಾಸುಕಿಯ ಪ್ರಿಯಾ |ಕರುಣದಿಂದಲಿ ಒಲಿದು ಕಂಡ ಮಾತುರದಲಿ [ಪ] ಇಂದ್ರಸಮಾನ ದೇವತೆಯೆ ರತಿಪತಿಯೇ |ಇಂದಿರೇಶನ ನಿಜಕುಮಾರ ಮಾರ ||ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ |ಬಂಧುವೇ ಅಹಂಕಾರ ಪ್ರಾಣಗಿಂದಧಿಕನೆ […]
-
Ninna karunavanu
Composer: Shri Vadirajaru ನಿನ್ನ ಕರುಣವನ್ನು ವರ್ಣಿಪ ಕವಿ ಯಾರು ಅನ್ನದಾನಿ ಕುಕ್ಕೆಯ ಶನ್ಮುಖನೆ || ಮನಕೆ ಅಭಿಮಾನಿಯಾಗಿ ನರರ ಯಂತ್ರದೊಳಿದ್ದು ಅನುದಿನ ಅಜನ ಸುಖವ ಕೊಡುವೆ |ಸನಕಾದಿ ಮುನಿ ಕುಲಾಗ್ರಜನಾಗಿ ಲೋಕಕ್ಕೆ ಅನುಪಮ […]
-
Kukke Subrahmanya
Composer: Shri Tande Venkatesha vittala ಕುಕ್ಕೆ ಸುಬ್ರಹ್ಮಣ್ಯ ನಿನ್ನ ಮೊರೆ ಹೊಕ್ಕೆ ದ್ವಿಜ ಶರಣ್ಯ ||ದು:ಖ ಭವ ಸಮುದ್ರಕ್ಕೆ ಪ್ಲವನೆ, ನಿರ್ಲಕ್ಷಿದೆನ್ನನು ತಕ್ಷಣ ಕಾಯೊ ||ಅ.ಪ.|| ವಾಸುಕಿ ಕಶ್ಯಪನ ದೇಶದಿ ಧ್ಯಾನದೊಳಿರೆ ಶಿವನ […]