Haridasa seva

  • Sharanu Mrutyunjaya

    Composer : Shri Jagannatha dasaru ಶರಣು ಮೃತ್ಯುಂಜಯ ಶರಣು |ಸಜ್ಜನರ ಭಯ ಪರಿಹರಿಸು ಕರುಣಾಳುಭಿನ್ನಪವ ಕೇಳೊ [ಅ.ಪ] ವಾಸವಾದ್ಯಮರನುತ ವನಜ ಸಂಭವ ಸುತನೀ ಸಲಹೊ ಕೈಲಾಸವಾಸ ಈಶ |ಕ್ಲೇಶ ಮೋದಗಳ ಸಮ ತಿಳಿಸು […]

    ,
  • Indu Vandane parvatiye – Shiva Parvati samvada

    Composer : Shri Harapanahalli Bheemavva ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆಬಂದೆನು ಬಾಗಿಲ ತೆಗೆಯೆ ಜಾಣೆಬಂದೆನು ಬಾಗಿಲ ತೆಗೆಯೆ ||೧|| ಬಂದವರ್ಯಾರೀ ವ್ಯಾಳ್ಯದಿ ಬಾಗಿಲುಬಂದು ತೆಗೆಯೊರ್ಯಾರಿಲ್ಲ ಈಗಬಂದು ತೆಗೆಯೊರ್ಯಾರಿಲ್ಲ ||೨|| ಅಂಗನಾಮಣಿ ಕೇಳೆ ಗಂಗಾಧರೆನಿಸಿದಚಂದ್ರಶೇಖರ […]

    , ,
  • Shiva bhaktanago prani

    Composer : Shri Pranesha dasaru ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ||ಪ|| ಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ ||ಸಂಗಾವಾಗಿ […]

    ,

error: Content is protected !!