-
Smarisi beduvenu
Composer : Shri Jagannatha dasaru ಸ್ಮರಿಸಿ ಬೇಡುವೆನು ನಾ ಹೇ ಗುರುಸಾರ್ವಭೌಮಾ [ಪ]ನಿರುತ ನೀ ಪೊರೆಯನ್ನ ವಾದಿ ಗಜಸಿಂಹ [ಅ.ಪ] ದಿತಿ ಸುತಗೆ ಸುತನೆನಿಸಿ ಅತಿಮುದದಿ ಸುರಮುನಿಯಮತ ಹಿಡಿದು ಹರಿಯ ಮಹಿಮೆ ಪಿತಗೆ […]
-
Shri Raghavendra tava
Composer : Shri Vyasatatvajnaru ಶ್ರೀರಾಘವೇಂದ್ರ ತವ ಚರಣಂ ಭಜಾಮಿ ||ಶರಣಾಗತ ಜನ ಭವತರಣಮ್ [ಪ] ಶ್ರೀ ಸುಧೀಂದ್ರ ಕರಕಂಜ ಸಂಭವಮ್ |ಸುಧಾಂಶು ಮುಖ ಸಂಸ್ತುತ ಭಾವಿಭವಮ್ [೧] ಪಾವನ ವರಮಂತ್ರಾಲಯ ಸದನಮ್ |ಪತಿತಪಾವನ […]
-
Tappugalenisadennappa
Composer : Shri Gurupranesha vittala ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು |ಸರ್ಪ ಶಯನನ ದೂತಾ |ಇಪ್ಪತ್ತು ವಂದು ಕುಭಾಷ್ಯ –ಮುರಿದರಾ | ಮ |ತ ಪ್ರವರ್ತಕ ರಾಘವೇಂದ್ರ –ಮುನಿಪ ಮಹಾ [ಪ] ಪ್ರತಿ ವರುಷಕೆ ಬಂದು […]