Haridasa seva

  • Sadhana suladi 84 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ ೮೪(ಜಡವಾದ ಒಡವೆಗಳಲ್ಲಿ ವೈರಾಗ್ಯ ತಾಳಿ,ಉತ್ತಮಗುಣವಾದ ಗುಣಾತಿಶಯವುಳ್ಳಶ್ರೀಹರಿಯ ನಾಮವೆಂಬ ಒಡವೆ ಇಡುವದು.)ರಾಗ: ಕಲ್ಯಾಣಿ ಧ್ರುವತಾಳ ಒಡವೆಗಳಿಡುವದು ಬಿಡದೆ ಪತಿ ಭಕುತಿಪಿಡಿವ ನಡಿವ ಗುಣದ ಮಡದೇರು ಸರ್ವರುಪೊಡವಿಯೊಳಗೆ ವುಳ್ಳ ಜಡವಾದ ದ್ರವ್ಯದಿಂದಜಡಿತ ವಸ್ತದ […]

  • Prarthana suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಸಂಸಾರ ನಿವೃತ್ತಿ ವಿಷಯ ಪ್ರಾರ್ಥನಾ ಸುಳಾದಿ)ರಾಗ: ಕೇದಾರಗೌಳ ಧ್ರುವತಾಳ ಈಸಲಾರೆನು ನಾನು ಈ ಸಂಸಾರದೊಳುಏಸೇಸು ಪರಿ ವಿಚಾರಿಸಲು ನೆಲೆಗಾಣೆಭೇಷಜವೆಂಬೊ ಮಾಯ ಪಾಶಗಳಕ್ಕೆ ಸುತ್ತಿಶ್ವಾಸೋಚ್ಛ್ವಾಸ ಬರಲೀಸದೆ ಕೊಲ್ಲುತಿದೆಕೀಸಿದಾ ಹುಣ್ಣಿಗೆ ಸಾಸಿವೆ ತೊಡದಂತೆಘಾಸಿಗೊಳಿಸುತ್ತಾಯಾಸವ ಬಡಿಸುತ್ತಾಶೇಷ […]

  • Sadhana suladi 85 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೫(ಪರನಾರಿ ಸಂಗ ವರ್ಜ್ಯ, ಇಂದ್ರಿಯ ಜಯ ವಿಷಯ)ರಾಗ: ಸಾವೇರಿ ಧ್ರುವತಾಳ ಹೆಣ್ಣಿನ ಬಣ್ಣ ನೋಡಿ ಕಣ್ಣಾಗೆಡದಿರಿಹೆಣ್ಣು ಹೆಡತಲೆ ಮೃತ್ಯು ಕಾಣೊಅನಂತ ಬಗೆಯಿಂದ ಜನ್ಮ ಜನ್ಮದಲ್ಲಿದ್ದಪುಣ್ಯರಾಸಿಗಳೆಲ್ಲ ಹ್ರಾಸ ಕಾಣೋಹೆಣ್ಣು ಹೊನ್ನು […]

error: Content is protected !!