Haridasa seva

  • Srinivasa Stotra Suladi – Guru Shrisha Vittala

    ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ ಶ್ರೀನಿವಾಸನ ಸ್ತೋತ್ರ ಸುಳಾದಿರಾಗ: ಪೂರ್ವಿಕಲ್ಯಾಣಿಧ್ರುವತಾಳಶ್ರೀನಿವಾಸನೆ ನಿನಗೇನು ಬಿನ್ನೈಸಲೋಧೇನಿಸಿದರೆ ಎನಗಾಶ್ಚರ್ಯ ತೋರುತಿದೆಅನಾದಿ ಕಾಲದಿಂದ ಸೃಷ್ಟ್ಯಾದಿ ವ್ಯಾಪಾರನೀನೆ ಮಾಡಿಸುವೆಂದು ಶಾಸ್ತ್ರಸಿದ್ಧಜ್ಞಾನಿಗಳು ಹೀಗೆ ತಿಳಿದು ಪೇಳುವರಯ್ಯಾಈ ನೀತಿ ನೋಡಿದರೆ ಪುಶಿಗಾಣದುಹೀನ ಜ್ಞಾನಗಳಿಂದನೇಕ ಭವಣಿ […]

  • Hariya Prarthana Suladi 3 – Guru Shrisha Vittala

    ಶ್ರೀ ಗುರುಶ್ರೀಶವಿಠಲ ದಾಸಾರ್ಯ ವಿರಚಿತಶ್ರೀಹರಿಯ ಪ್ರಾರ್ಥನಾ ಸುಳಾದಿರಾಗ: ಚಕ್ರವಾಕ ಧ್ರುವತಾಳಹರಿಯೆ ಉದ್ಧರಿಸೆನ್ನ ಪರಮಪುರುಷ ಧೊರಿಯೆಇರಳು ಹಗಲು ನಿನಗೆ ಮೊರೆ ಇಡುವೆನೊಪರಿಪರಿ ಭವಭಯ ದುರಿತಗಳೋಡಿಸಿಕರಿವರದನೆ ನಿನ್ನ ಸ್ಮರಣೆಯನ್ನುಮರೆಯದಂತೆ ನಿನ್ನ ಚರಣಸೇವೆಯೊಳಿಟ್ಟುಅರದೂರ ನಿನ್ನ ನಿಜದಾಸನೆನಿಸೊಗುರುಹಿರಿಯರಲ್ಲಿ ಪರಮ ಭಕುತಿ […]

  • Sadhana Suladi – Guru Shrisha Vittala

    ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತಸಾಧನ ಸುಳಾದಿರಾಗ: ನಾದನಾಮಕ್ರಿಯಾ ಧ್ರುವತಾಳಮನವೇ ಮರಿಯದಿರು ವನಜನಾಭನ ನಾಮದಿನ ದಿನಕಾನಂದ ಅತಿಶಯವೊಬಿನಗು ಚಿಂತಿಗಳಿಂದ ಫಲವು ಎಳ್ಳಿನಿತಿಲ್ಲಗುಣವಂತನಾಗಿ ಹರಿಯ ಕೊಂಡಾಡೆಲೊಬಿನಗು ಜನರ ಕೂಡ ದಿನವು ಕಳಿಯದೆ ಸ –ಜ್ಜನರ ಸೇವಿಸು ಅತಿ […]

error: Content is protected !!