-
Enu pelali ninna
Composer : Shri Gurugopala vittala ಏನು ಪೇಳಲಿ ನಿನ್ನ ಆಗಮನವನು |ಆನಂದಮಯ ಭುವನ ಪಾವನ ದಿವಿಜಗಂಗೆ | ಪ | ಮೊದಲು ನೀ ಹಿರಣ್ಯ ಹರಣಂಘ್ರಿಯಿಂದುದುಭವಿಸಿ |ತದನಂತರದಿ ಸುರರಾಧಿತನ್ನ |ಉದಕ ಪಾತ್ರಿಯಲಿದ್ದು ಆತ […]
-
Bhageerathiye bhava nashi
Composer : Shri Gopaladasaru ಭಾಗೀರಥಿಯೆ ಭವನಾಶಿ ಸಾಗರನಾ ಅರಸಿ |ಭಾಗವತ ಜನ ಪೋಷಿ |ಬಾಗುವೆ ನಿನ್ನ ಚರಣಗಳಿಗೆನ್ನಭವ |ರೋಗ ನೀಗೋದಕೂಪಾಯೋಗವ ತೋರಿಸು | ಪ | ಲೋಕ ಪಾವನಿ ಕಲ್ಯಾಣಿ ಶಾಂತನ್ನ ರಾಣಿ […]
-
Sharanu Bhargava Rama
Composer : Shri Gurugovinda dasaru ಶರಣು ಭಾರ್ಗವರಾಮ | ಶರಣು ಭಕುತ ಪ್ರೇಮಶರಣು ಭವ ಭಯ ಪರಿಹರಾ ||ಪ|| ಸನಕಾದಿ ಮುನಿವಂದ್ಯ |ಕನಕ ಗರ್ಭಜ ಜನಕ ಅನುನಯದಿ ಗೀತೆ ಫ |ಲ್ಗುಣಗೆ ಭೋಧಿಸಿದೇಎಣೆಯೆ […]