Haridasa seva

  • Sadhana suladi 87 – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೭(ದುಷ್ಟ ಕರ್ಮಾಚರಣೆ ತ್ಯಜನ ಮಾಡಿ ,ಶ್ರೀಹರಿ ಕರ್ತೃತ್ವ ಸ್ಮರಣೆ ಪೂರ್ವಕ ಸಕಲ ಸುಕರ್ಮಾಚರಣೆಯೇ ಮಡಿ)ರಾಗ: ಕಾಂಬೋಧಿ ಧ್ರುವತಾಳ ಮಡಿ ಮಾಡುವದೊ ಮಾನವ ನಡತಿ ನುಡತಿ ತಿಳಿದುಬಿಡದೆ ಪ್ರತಿದಿನ […]

  • Prarthana suladi 65 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೫(ಹರಿದಾಸನನ್ನ ಮಾಡಿ ಸಂಸಾರನಿವೃತ್ತಿ ಮಾಡೆಂದು ಪ್ರಾರ್ಥನೆ.)ರಾಗ: ಕಲ್ಯಾಣಿ ಧ್ರುವತಾಳ ಪೊರಿಯೊ ಕರುಣದಲೆನ್ನ ಪೊರಿಯದಿದ್ದರೆ ನಿನ್ನದುರುಳತನಗಳೆಲ್ಲ ದೂರದೆ ಬಿಡೆನಲ್ಲಪೊರಿಯೊ ಕೀರ್ತಿಯ ಪೊತ್ತು ಪೊರಿಯೊ ಮತಿಯನಿತ್ತುಸರಿಯಿಲ್ಲ ನಿನಗೆಲ್ಲಿ ವರ ಪರಾಪರದಲ್ಲಿಮರಿಯದಿರೆಲೊ ನಮ್ಮ […]

  • Sadhana suladi 88 – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೮(ಪರಮಾತ್ಮ , ತದ್ಭಕ್ತರು ತಾತ್ವಿಕರ ವಿನಾಹಕ್ಕಲ ಅನ್ಯದೇವತಾ ಆರಾಧನಾ ವರ್ಜ.)ರಾಗ: ಕೇದಾರಗೌಳ ಧ್ರುವತಾಳ ಅನ್ಯದೇವತೆಗಳ ಕಣ್ಣೆತ್ತಿ ನೋಡದಿರುಪುಣ್ಯವಿಲ್ಲವೊ ಮನವೆ ಎನ್ನ ಮತಕೆ ಹಿತಸುಣ್ಣ ಕರ್ದಮ ಕ್ಷೀರವನ್ನು ಕೂಡಿಸಿ […]

error: Content is protected !!