-
Hoova mudisire
Composer : Shri Harapanahalli Bheemavva ಹೂವ ಮುಡಿಸಿರೆ ಮುಡಿಗ್-ಹರಸುತಲಿಮುತ್ತೈದೆಯಾಗೆನುತ |ಹೂವ ಮುಡಿಸಿರೆ ಮುಡಿಗ್-ಹರಸುತಲಿ || ಪ|| ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆಸುರ ಪಾರಿಜಾತ ಸಂಪಿಗೆ ಸತ್ಯಭಾಮೆಗೆ ||೧|| ಅರಿಷಿಣ ಕುಂಕುಮ ಬೆರೆಸಿದ […]
-
Prarthana suladi 60 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಶ್ರೀಹರಿಯಲ್ಲಿ ಮತ್ತು ವಿಶೇಷವಾಗಿಹರಿದಾಸರಲ್ಲಿ ಭಕ್ತಿ ಕೊಡು ಮತ್ತುಅನ್ಯವಾದ ಮತಿಭ್ರಂಶರ ಮತದಲ್ಲಿಜನನ ಕೊಡಬೇಡವೆಂದು ಶ್ರೀಹರಿಯಲ್ಲಿ ಪ್ರಾರ್ಥನೆ.)ರಾಗ: ಕಾಂಬೋಧಿ ಧ್ರುವತಾಳ ಅಪೇಕ್ಷೆ ಎನ್ನದಿದೆ ಮತ್ತೊಂದಾವುದು ಇಲ್ಲಅಪಾರ ಗುಣನಿಧಿ ಅವಧರಿಸೊಭೂಪಾಲನಾಗುವದು ಎಂದಿಗೆಂದಿಗೆ ಒಲ್ಲೆಕೌಪೀನವಿರಲಿ ಎನಗೆ ಸಂತತದಲ್ಲಿ […]
-
Prarthana suladi 61 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಶ್ರೀಹರಿಯೆ, ನಿನ್ನ ನಿಜಭಕ್ತರಾದ ಜ್ಞಾನಿಗಳುಮಹಾಮಹಿಮೆಯುಳ್ಳವರು. ಅವರ ಪಾದರಜವುಸೋಕಲು ಸಕಲವೂ ಪ್ರಾಪ್ತಿ. ಕಾರಣ ಇಂಥ ಸಜ್ಜನರಸಂಗವನ್ನು ಕೊಡುವದೆಂದು ದೈನ್ಯದಿಂದ ಪ್ರಾರ್ಥನೆ.)ರಾಗ: ಸಾವೇರಿ ಧ್ರುವತಾಳ ಕೊಡು ನಿನ್ನವರ ಸಂಗ ಕೆಡಿಸದಿರೆಲೊ ರಂಗಪೊಡಮಡುವೆ ದುರಿತಭಂಗ ಕಡು […]