Haridasa seva

  • Danavana kondaddalla

    Composer : Shri Purandara dasaru Toravi Rathotsava – Vaishaka Pournima ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳುಬಿಚ್ಚಿ […]

    ,
  • Narasimha Suladi – Jaya Jaya

    Composer : Shri Vijaya dasaru , Raga:Revati ಶ್ರೀವಿಜಯದಾಸಾರ್ಯ ವಿರಚಿತಶ್ರೀನಾರಸಿಂಹದೇವರ ಸುಳಾದಿರಾಗ: ರೇವತಿಧ್ರುವತಾಳಜಯ ಜಯ ಜಯಾವೆಂದು ಜಗದೋತ್ಪಾದಕ ವಾಯುವಯನಾಯಕಾದ್ಯರು ತುತಿಸೆ ಮಾತಾಡದಿಪ್ಪೆಭಯ ಬಟ್ಟವನಂದದಿ ಘನ್ನತನವನ್ನೆ ಬಿಟ್ಟುತ್ರಯಲೋಕ ನಗುವಂತೆ ಬಾಯಿದೆರೆದೆಯೋನಯನಂಗಳು ನೋಡಿದರೆ ವಿಶಾಲಾಯತ ಸೀತಳಾದಯಾರಸ […]

  • Ahobila Narasimha Suladi – Gopala dasaru

    Raga:Mohana ಶ್ರೀ ಗೋಪಾಲದಾಸಾರ್ಯ ವಿರಚಿತಅಹೋಬಿಲ ನರಸಿಂಹದೇವರ ಸುಳಾದಿರಾಗ: ಮೋಹನಧ್ರುವತಾಳಅನಂತನ್ನ ನೋಡಿ ಅಗಣಿತ ಗುಣಗಣನಅನಂತನ್ನ ಪಾಡಿ ಆಗಮಾದಿ ನುತನಅನಂತನ್ನ ಬೇಡಿ ಅನಿಮಿತ್ಯ ಬಾಂಧವನಅನಂತನ್ನ ತಿಳಿ ಅಧಿಕಾರಾನುಸಾರಅನಂತ ಜನರ ಪೊರೆವಾ ಅನಂತ ರೂಪನಾಗಿಅನಂತನೇವೆ ಅಹೋಬಲ ನಾರಸಿಂಹನಾಗಿಅನಂತ ಪರಿಯಾ […]

error: Content is protected !!