-
Chinteyatako bayala
Composer : Shri Purandara dasaru ಚಿಂತೆ ಯಾತಕೋ ಬಯಲಭ್ರಾಂತಿ ಯಾತಕೋ, ಮನುಜಾ ||ಪ||ಕಂತು ಪಿತನ ದಿವ್ಯ ನಾಮಮಂತ್ರವಿರಲು ಜಪಿಸದೆ || ಅ.ಪ|| ಏಳುತುದಯ ಕಾಲದಲ್ಲಿವೇಳೆಯರಿತು ಕೂಗುವಂಥಕೋಳಿ ತನ್ನ ಮರಿಗೆ ಮೊಲೆಯಹಾಲ ಕೊಟ್ಟು ಸಲಹಿತೆ […]
-
Enu karana krishna
Composer : Shri Indiresha Ankita ಏನು ಕಾರಣ ಕೃಷ್ಣಾ ಏನು ಕಾರಣ [ಪ] ಏನು ಕಾರಣ ಎನ್ನ ಕಣ್ಣಿಗೆ ನೀನುತೋರದಿರುವುದಿದು [ಅ.ಪ] ಖಗ ಮೃಗಾದಿಗಳಿಗೆ ನೀನುರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು […]
-
Enu valle Hariye
Composer : Shri Kanakadasaru ಏನು ವಲ್ಲೆ ಹರಿಯೇ ನಿನ್ನ ತುತಿಸಿ ಕೇಳುವದು || ಪ ||ಜ್ಞಾನ ಭಕ್ತಿ ಕೊಡು ಎಮಗ್- ಇದೊಂದೇ ದೊಡ್ಡದು || ಅ.ಪ || ಒಂದು ನೆವದಿಂದ ಎನ್ನ ಕಾಡಿದವರಿಗೆಹೊನ್ನು […]