-
Oliyayya ranga oliyayya
Composer : Shri Prasannavenkata dasaru ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ ಭವಜಲದೊಳು ಮುಳುಗುವೆ [ಪ] ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ [೧] ಮನ ನೀರಾನೆಯ […]
-
Enu karunanidhi ranga
Composer : Shri Prasannavenkata dasaru ಏನು ಕರುಣಾನಿಧಿ ರಂಗನನ್ನ ನ್ಯೂನತೆ ನೋಡುವರೆ ರಂಗನಾನೇನು ಅರಿಯೆನೊ ರಂಗನೀದಾನಿ ನೀನೆ ಗತಿ ರಂಗ [ಪ] ಭಕ್ತಿಯುಂಟೆಂಬೆಯ ರಂಗಮಿಶ್ರ ಭಕ್ತಿಯೆ ತುಂಬಿದೆ ರಂಗಶಕ್ತಿಯ ನೋಡುವೆ ರಂಗವಿಷಯಾಸಕ್ತಿಯೆ ಶಕ್ತಿಯು […]
-
Byadiravva enna kandana
Composer : Shri Prasannavenkata dasaru ಬ್ಯಾಡಿರವ್ವ ಎನ್ನ ಕಂದನ್ನ ದೂರ ಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನ [ಪ.] ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುಣಿ ಬಟ್ಟಲೊಳಿಪ್ಪ ಪಾಲಿನ ಬಿಸಿಗೆ […]