Haridasa seva

  • Narayanadri Krutavasa

    Composer : Shri Jagannatha dasaru ನಾರಾಯಣಾದ್ರಿ ಕೃತವಾಸಾ ಶರಣುತೋರೈಯ್ಯ ತವರೂಪ ರವಿಕೋಟಿಭಾಸಾ | ಪ | ಆನತ ಜನರಾಪ್ತ ನೀನೆಂದು ಕೇಳಿ ಮಿಗೆಸಾನುರಾಗದಲಿ ನಡೆತಂದೆ ನಿನ್ನಯ ಬಳಿಗೆಮೀನಾಂಕ ಜನಕ ತವ ಪದಯುಗಾರ್ಚನೆ ಹೀಗೆಜ್ಞಾನ […]

    ,
  • Tatva suvvali – Ennantha bhaktaru

    Composer : Shri Jagannatha dasaru ಎನ್ನಂಥ ಭಕ್ತರು ಆನಂತ ನಿನಗಿಹರುನಿನ್ನಂಥ ಸ್ವಾಮಿ ಎನಗಿಲ್ಲ |ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದಭಿನ್ನೈಪೆ ನಿನ್ನಾ ಸಲಹೆಂದೂ || ಪತೀತನಾನಾದರು ಪತೀತಪಾವನ ನೀನುರತಿನಾಥ ಜನಕ ನಗಪಾಣಿ |ರತಿನಾಥ ಜನಕ […]

    ,
  • Manasa puje

    Composer : Shri Purandara dasaru ನಾರಾಯಣ ನಿಮ್ಮ ನಾಮವ ನೆನೆದುನಾಲಿಗೆ ತುದಿಯಲಿ ಅಮೃತವ ಸುರಿದುಖ್ಶೇಮ ನಾಮವ ಪುಣ್ಯ ಭಕ್ತಿಯ ಕೇಳಿರಾಮನಾಮವ ಭಕ್ತಿಲಿ ನೆನೆದುಅಚ್ಯುತ ನಾಮವ ಭಕ್ತಿಯಿಂದ ನೆನೆದುಅನಂತ ನಾಮದ ಗುಣಕಥೆ ಕೇಳಿಕುಸುಮನಾಭನ ಅಂಗಳದೊಳಗೆಕುಂಕುಮ […]

    ,

error: Content is protected !!