-
Smarisi sukhiselo manava
Composer : Shri Tande varadagopalavittala ಸ್ಮರಿಸಿ ಸುಖಿಸೆಲೊ ಮಾನವಾ |ಪ|ಸ್ವಾನುಭಾವದಿಂದ ಸುಖವ ಬಡಿಪಗೋಪಾಲದಾಸ ರಾಜರಡಿಗಳನುದಿನಾ | ಅ.ಪ| ಅಪಾರ ಜನುಮದ ದಾಸ್ಯ ಹರಿಸಿಸುಖಸಾರ ಸುರಿಪರನುದಿನಾ [೧] ಸತ್ಯವಾದ ವಚನ ಸತ್ವಜೀವರಿಷ್ಟಗರೆವ ಚಿತ್ತದೊಳಗನುದಿನಾ [೨] […]
-
Gopala vittala ninna
Composer : Shri Vijayadasaru giving Ankita to Shri Gopaladasaru ಗೋಪಾಲವಿಠಲ ನಿನ್ನ ಪೂಜೆ ಮಾಡುವೆನೊಕಾಪಾಡು ಈ ಮಾತನು [ಪ] ಅಪರಾ ಜನುಮದಲಿ ಕೂಡಿದವನ ಮೇಲೆನೀ ಪ್ರೀತಿಯ ಮಾಡಿ ನಿಜದಾಸರೊಳಗಿಡು |ಅ.ಪ| ಶೃತಿಶಾಸ್ತ್ರ […]
-
Gopaladasara Apara gunastotra
Composer : Shri Ramakanta vittala ಗೋಪಾಲದಾಸರ ಅಪಾರ ಗುಣಸ್ತೋತ್ರತಾಪ ಪರಿಹರ ಸರ್ವ ಪಾಪಹರವೂ ||ಪ|| ಶ್ರೀಪತಿ ಹರಿಯ ಸಂ|ಪ್ರೀತಿ ಪಾತ್ರರು ಘನತಾಪಸಿ ಮುಕ್ತಿ ಕಲಾಪ ಯುಕ್ತಿಲಿ ಪೇಳ್ವ ||ಅ|| ಭಾಗವತೋತ್ತಮ | ರಾಗಿ […]