Vishwendra Tirtharu

  • Kailasanatha Mahesha

    Composer : Shri Vishwendra Tirtharu ಕೈಲಾಸನಾಥ ಮಹೇಶ ಈಶಶೈಲೇಶ ತನಯೇಶ ಬಾಲಾರ್ಕ ಸಮಭಾಸ [ಪ] ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತತಾಲಾಂಕನನುಜನೊಳ್ ಸಮರಗೈದೀರ್ಪಫಾಲಾಕ್ಷದಿಂದಲಿ ಕಾಮನ ದಹಿಸಿರ್ಪಶೂಲಿಯ ಮಹಿಮೆಯನೇನು ಬಣ್ಣಿಸಲಿ [೧] ವೈಷ್ಣವಾಗ್ರಣಿಯೆಂದು ಪೆಸರುಗೊಂಡಿರುವವಿಷ್ಣುಭಕ್ತರೊಳಗತಿ ಪ್ರೇಮವಿರುವಕೃಷ್ಣ […]

error: Content is protected !!