Vishnu Tirtharu

  • Charushri kushanadi teeradali

    Composer: Shri Anantadreesharu ಚಾರುಶ್ರೀ ಕುಶನದಿ ತೀರದಲಿ ಇರುತಿಹನ್ಯಾರೆ ಪೇಳಮ್ಮಯ್ಯಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ ವೃಂದಾರಕ ವರ ವೃಂದದೊಳಗೆ ನವ ಇವನ್ಯಾರೆ ಪೇಳಮ್ಮಯ್ಯವೃಂದಾವನದಲಿ ಬಂದಿರುವರು ಮತ್ತಲ್ಲೆ ನೋಡಮ್ಮಯ್ಯಮುಂದೆ ಮುದ್ರೆ […]

  • Vishnutirthara pada

    Composer : Shri Gurugovinda dasaru ವಿಷ್ಣುತೀರ್ಥರ ಪಾದ | ನಿಷ್ಠೆಯಿಂದಲಿ ಭಜಿಸೆ |ಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ || ಪ || ಜಿಷ್ಣುಸಖ ಶ್ರೀ ಕೃಷ್ಣ ಭಕುತರುಶ್ರೇಷ್ಠ ದಂಪತಿ ಗರ್ಭಜಾತರುಸುಷ್ಠು ಜಯಮುನಿ ಸೇವೆಯಿಂದಲಿಇಷ್ಟ […]

  • Shri Vishnu tirtharu – Jivana charitre

    Composer : Shri Gurugovinda dasaru on Madanur Shri Vishnu Tirtharu ಶ್ರೀ ವಿಷ್ಣು ತೀರ್ಥರು (ಮಾದನೂರು) – ಜೀವನ ಚರಿತ್ರೆ ಶ್ರೀ ವಿಷ್ಣು ತೀರ್ಥರೆ ನಮೋ [ಪ] ಶ್ರೀ ವಿಷ್ಣುಪದ ತಾಮರಸ […]

error: Content is protected !!