-
Ninnane nambide
Composer : Shri Vijayadasaru ನಿನ್ನನ್ನೇ ನಂಬಿದೆ ಅನ್ಯರೊಬ್ಬರ ಕಾಣೆ | ಗುರುಮಧ್ವಮುನಿರಾಯಾ || ಪ ||ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಗುರುಮಧ್ವಮುನಿರಾಯಾ ||ಅ ಪ|| ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು […]
-
Kamale ninnaya pada
Composer : Shri Vijayadasaru ಕಮಲೆ ನಿನ್ನಯ ಪಾದ ಕಮಲದಲ್ಲೆನಗೆವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ [ಪ] ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದುಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ (೧) ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟುಕಷ್ಟವ ತಿಳಿದು ಸಂತುಷ್ಟನ […]