Vidyaratnakara Tirtha

  • Bettada Shrungava hatti

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನುಕೃಷ್ಣನೇ ಸರ್ವೋತ್ತಮ ಮತ್ತಾರೊಬ್ಬರಿಲ್ಲವೆಂದು [ಪ] ಪಂಕಜಾಸನಾಹಿಪ ಶಂಕರಾದಿಗಳು ಹರಿಗೆಕಿಂಕರರು ಮತ್ತು ಇವಗೆ ಪುತ್ರ ಪೌತ್ರರು‘ಏಕೋ ನಾರಾಯಣ ಆಸೀನ್ನಬ್ರಹ್ಮೇ’ತಿ ಶ್ರುತಿಯೊಂದೇಸಾಕೊ ಮತ್ತಿನ್ಯಾಕೆ ಸಂಶಯ ಹರಿ ನೀನೆ ಗತಿಯೆಂದು [೧] ‘ಯಂ ಕಾಮಯೇ’…

  • Indireshane sundarangane

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಇಂದಿರೇಶನೆ ಸುಂದರಾಂಗನೆಮಂದಹಾಸದಿಂದ ಬೇಗ ಬಂದು ರಕ್ಷಿಸೈ (೧) ಮರೆಯಬೇಡವೊ ಸಿರಿಯ ಅರಸನೆಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ (೨) ರಂಗ ರಮಣನೆ ಭುಜಂಗ ಶಯನನೆಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ (೩) ಮಾರಜನಕನೆ ಉದಾರಚರಿತನೆಭಾರವೇನೊ ದೀನಜನರುದ್ಧಾರ ಮಾಡುವುದು (೪) ನಾಮಗಿರೀಶನೆ…

  • Nodamma Vardhikanye

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನೋಡಮ್ಮ ವಾರ್ಧಿಕನ್ಯೇಕಮಲಾಸನಾದಿಮಾನ್ಯೇಸರಸೀರುಹಾಕ್ಷಿ ನಿನ್ನೇನಂಬಿರುವೆ ಸುಪ್ರಸನ್ನೇ | ಪ | ಕಮಲಾಕ್ಷಿ ಪೇಳೆ ನಾರೀರೊಳುನಿನಗೆ ಸರಿಕರ್ಯಾರೇದಯವಿಟ್ಟು ಮನೆಗೆ ಬಾರೇಮಾಡಮ್ಮ ಕನಕಧಾರೆ | ೧ | ಕೃಪೆಯಿಟ್ಟು ಎನ್ನ ನೋಡೇನಿಜನೆಂಬೋ ಭಾವ ಮಾಡೇಬೇಡಿದ ವರವ ನೀಡೇ ಸಿರಿಎನ್ನ ನೀ…

error: Content is protected !!