Vidyaratnakara Tirtha

  • Palise enna namagiramma

    Composer : Shri Vidyaratnakara Tirtharu ಪಾಲಿಸೇ ಎನ್ನ ನಾಮಗಿರಮ್ಮಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ || ಪ || ಕರುಣದಿ ನೋಡೆ ನಾಮಗಿರಮ್ಮವರಗಳ ನೀಡೆ ಇಂದಿರೆ ಎನ್ನ ಸುಖಿಯನ್ನೆ ಮಾಡೆವಾರಿಜಮುಖಿ ನರಪಾಲಾಧಮರದುರ್ಮುಖವ ನೋಡಿಸದಂತೆ || ೧ || ಸುಖಚಿದಾಕಾರೆ ಎನ್ನ ಮನೆಗೆದಯವಿಟ್ಟು ಬಾರೇ ನಾರಿಯರಲ್ಲಿ ಸರಿನಿನಗಾರೇಪಂಕಜನೇತ್ರೆ ಕಿಂಕರನೆಂದುಆತಂಕ ಬಿಡಿಸೇ ತಾಯೇ || ೨ || ಚರಣಾರವಿಂದ ಸೇವಕನಲಿ ಕೃಪೆಯಿಟ್ಟುಮಂದಹಾಸದಿ ಬಂದು ಸುಖ ಬುದ್ಧಿಯಿಂದಇಂದಿರಾದೇವಿ ಚಂದ್ರವದನೆಎನ್ನ ಮಂದಿರದೊಳಗಿದ್ದು || ೩ || ಶ್ರಿತಸುರಧೇನು ದೇವಿ ನೀನೆಂದು ಬಂದೆನುನಾನು ಇಂದಿರೆ ಇಷ್ಟುಪೇಕ್ಷೆ…

  • Indire na ninna

    Composer : Shri Vidyaratnakara Tirtharu ಇಂದಿರೆ ನಾ ನಿನ್ನ ವಂದಿಸಿ ಬೇಡುವೆಬಂದು ನೀ ಪಾಲಿಸೇ ಚಂದಿರವದನೇ || ಪ ||ಸಿಂಧು ಕುಮಾರಿಯೇ ಎಂದಿಗೂ ನಿನ್ನ ಪದದ್ವಂದ್ವವ ಸೇವಿಪೆನೆಂದು ನಾ ಬೇಡುವೆ || ಅ.ಪ || ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವಭಾವಿ ಫಣೀಶ ಸುರಾಧಿಪರೆಲ್ಲರುಈ ವಿಧವಾದನುಭಾವವ ಪೊಂದಿರಲುಈ ವಿಷಯಕ್ಕೆ ಶ್ರುತಿ ಸಾವಿರವಿರುವುದೇ || ೧ || ಪನ್ನಗವೇಣಿಯೇ ನಿನ್ನನೆ ನಂಬಿರಲುಸಣ್ಣಮನುಜರ ವರ್ಣಿಪುದೇಕೆಲೆಎನ್ನಪರಾಧವ ಮನ್ನಿಸಿ ಕೃಪೆಯನುಎನ್ನೊಳು ತೋರಲು ಧನ್ಯನಾನಾಗುವೆ || ೨ || ತಾಮರಸಾಕ್ಷಿಯೇ ನಾಮಗಿರೀಶ ಶ್ರೀಸ್ವಾಮಿ ನೃಸಿಂಹನ…

error: Content is protected !!