-
Sambalakittukollo
Composer : Shri Venugopala dasaru ಸಂಬಳಕಿಟ್ಟುಕೊಳ್ಳೊ ಕೃಷ್ಣ ಕೃಪಾಳೋ | ಪ |ಸಂಬಳಕಿಟ್ಟುಕೋ ನಿನ್ನ ಹಂಬಲದಲ್ಲಿರಬೇಕೆಂಬುದೇ ಎನಗೆ ತುಂಬಿ ತುಳುಕುತಿದೆ || ಅ . ಪ || ಆರೆಕವಡಿ ಒಲ್ಲೆ ಸಂಬಳ | […]
-
Parvati palisenna
Composer : Shri Venugopala dasaru ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ |ಪಾರ್ವತಿ ಪಾಲಿಸೆನ್ನ || ಪ || ಪಾರ್ವತಿ ಭಕುತರ ಸಾರಥಿ ವಂದಿತೆ |ಸುರಪತಿ ಗಜಮುಖ ಮೂರುತಿ ಮಾತೆ || ಅ.ಪ || […]
-
Vadirajane ninna
Composer : Shri Venugopala vittala on Shri Vadirajaru ವಾದಿರಾಜನೆ ನಿನ್ನ ಪಾದಕ್ಕೆರಗಿ ನಾಮೋದದಿಂ ಬೇಡುವೆ ಮಾಧವನ ತೋರೊ || ಪ.|| ಸಕಲ ವೇದ ಪುರಾಣ ಶಾಸ್ತ್ರಗಳೆಲ್ಲಾಪ್ರಕಟಿಸಿದೆ ಕನ್ನಡದಿ ಪ್ರೇಮದಿಂದನಿಖಿಳ ಜನರು ತಾವಾನಕ […]