Uragadri vittala

  • Shrushti Prakarana

    Composer : Shri Uragadrivasa vittala ಉರಗಾದ್ರಿವಾಸ ವಿಠಲದಾಸರ ಸೃಷ್ಟಿ ಪ್ರಕರಣ | ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ |ಪ|ಧೇನಿಸು ಶ್ರೀಹರಿಯ ಲೀಲಾ, ಸೃಷ್ಟಿಮಾನಸದಲಿ ನೆನೆಯೋ ಪರಿಯಾ ||ಆಹಾ||ತಾನೆ ತನ್ನಯ ಲೀಲಾಜಾಲತನದಿ ತನ್ನಆನಂದದೊಳಿಪ್ಪ ಶ್ರೀ ಮುಕುಂದ ನನ್ನ ||ಅ.ಪ|| ಮೂಲ ನಾರಾಯಣ ದೇವ ತಾನುಆಲದೆಲೆಯೊಳು ಲೀಲಾ, ತೋರಿಬಾಲತನದಿ ತಾ ನಲಿವಾ, ಅನೇಕಕಾಲ ಪರ್ಯಂತರದಿ ಸರ್ವ ||ಆಹಾ||ಎಲ್ಲ ಜಗವ ತನ್ನ ಒಡಲೊಳು ಅಡಗಿಸಿಲೋಲನಾಗಿ ಬಾಲಕ್ರೀಡೆಯಾಡುವಪರಿಯಾ (೧) ಇಂತು ಶಯನಗೈದ ಹರಿಯ ಅ-ನಂತ ವೇದಗಳಿಂದ ತ್ವರಿಯಾ, ದುರ್ಗಸಂತಸದಿಂದ ಸಂಸ್ತುತಿಯ,…

  • Laya Prakarana

    Composer : Shri Uragadrivasa vittala ಉರಗಾದ್ರಿವಾಸವಿಠಲದಾಸರ ಲಯ ಪ್ರಕರಣ || ಧೇನಿಸೊ ಶ್ರೀಹರಿಯ ಮಹಿಮೆಯ ||ಪ||ಧೇನಿಸು ಲಯದ ವಿಸ್ತಾರ ಚತುರಾನಾನಕಲ್ಪದ ವಿವರಾ ||ಆಹಾ||ಧೇನಿಸೆ ಶತಾನಂದಗೆ ಶತ-ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ||ಅ.ಪ || ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿಪದುಮವ ತೋರಿದ ಮಹಾಮಹಿಮ ಆಗಅದೆ ಪ್ರಥಮ ಪರಾರ್ಧವು ನೇಮ ಮೇಲೆದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ||ಅದರೊಳು ತ್ರಿದಶ ಏಳರ್ಧ ವರುಷವುಪದುಮಜನಿಂದ ರಾಜ್ಯವನಾಳಿಸಿದ ಪರಿಯನು (೧) ದ್ವಾದಶಾರ್ಧವರುಷ ತಾ ಉಳಿಯೆ ಆಗತೋರ್ದ ಅದುಭೂತವಾದ ಮಹಾಪ್ರಳಯ ಸೂಚ-ನಾದಿ ಕಾರ್ಯವು ತಾ ಮೆರೆಯೆ…

  • Narayana Varma – Sharanara Sharanya

    Composer : Shri Uragadrivasa vittala, Raga:Saveri ಶ್ರೀ ಉರಗಾದ್ರಿವಾಸ ವಿಠಲ ದಾಸಾರ್ಯ ವಿರಚಿತಶ್ರೀ ನಾರಾಯಣವರ್ಮರಾಗ: ಸಾವೇರಿ ಶರಣರ ಶರಣ್ಯ ನಾರಾಯಣ|ಭಕುತರ ಸಂರಕ್ಷಣಾ ನಾರಾಯಣ || ಪ. || ಖಗಪನ ಸ್ಕಂದರೋಹ ಅಘದೂರ ಅಭಯಹಸ್ತಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿನಿಗಮವಿನುತ ಜಗದಾದಿ ವಂದ್ಯನೆ ದೇವಾ || ೧ || ವರುಣಪಾಶಂಗಳಂ ಜಲಚರ ಜಂತುಗಳು | ಮತ್ಸ್ಯಮೂರುತಿ ತಾ ರಕ್ಷಕನಾಗಿರಲಿಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ || ೨ || ದುರ್ಗರಣಾಗ್ರವನ…

error: Content is protected !!