Ugabhoga

  • Ugabhoga – Various dasaru

    ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲುಆವ ಬಗೆ ಕಾರ್ಯತತಿ ಸಿದ್ಧಿ ಗೊಳಿಸಿಮೋದದಿಂ ಸಲಿಸುವ ಮನದಿಷ್ಟವಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆಮಾಧವನೇ ನೇಮಿಸಿಪ್ಪ ಈ ಅಧಿಕಾರವಆದರದಿಂ ಅವರವರೊಳು ನಿಂದು ಕಾರ್ಯಗಳಭೇದ ಗೊಳಿಸದೆ ಮಾಳ್ಪ ಪುರಂದರ ವಿಠಲ || ನವರತ್ನಗಳು ಕಂಡಾ ಕಂಡ ಠಾವಿನಲ್ಲುಂಟೆ?ನವವಿಧ ಭಕುತಿಗಳು ಕಂಡ ಕಂಡಲ್ಲುಂಟೆ?ದೇವ ನಿನ್ನ ಭಕುತಿ ಕಂಡರೆ ಬಾರದು, ಕಲಿತರೆ ಬಾರದುಪುರಂದರವಿಠಲ ನಿನ್ನ ದಯವಾಗದನಕ || ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದುಭಕುತಿ ಸಾಧನವಲ್ಲದನ್ಯ ಸಾಧನವುಂಟೆಭಕುತಿಗಭಿಮಾನಿ ಭಾರತಿಯ ಕರುಣದಿಂಮುಕುತಿಗೆ ಪಥವೆಂದು ಮನವಿಟ್ಟು ಭಜಿಸಿರೊಅಖಿಳೇಶ ಪುರಂದರವಿಠಲ ತಾನೊಲಿವ || ಧ್ವಜ…

error: Content is protected !!