Tulasi

  • Vrundavanave mandiravagihe

    Composer : Shri Purandara dasaru ವೃಂದಾವನವೇ ಮಂದಿರವಾಗಿಹೆಇಂದಿರೆ ಶ್ರೀ ತುಳಸಿ ||ನಂದನಂದನ ಮುಕುಂದಗೆ ಪ್ರಿಯಳಾದ |ಚಂದದ ಶ್ರೀ ತುಳಸಿ ||ಪ|| ತುಳಸಿಯ ದಳದಲಿ ಹರಿಯಿಹನೆಂಬುದು |ಶ್ರುತಿ ಸಾರುತಲಿದೆ ಕೇಳಿ |ತುಳಸೀ ದರ್ಶನದಿಂದ ದುರಿತಗಳೆಲ್ಲಹರಿದು ಪೋಗೊದು ಕೇಳಿ ||ತುಳಸೀ ಸ್ಪರ್ಶನದಿಂದ ದೇಹ ಪಾವನವೆಂದುನೀವೆಲ್ಲ ತಿಳಿದು ಕೇಳಿ |ತುಳಸೀ ಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದುಸುಖದಲಿ ನೀವು ಬಾಳಿ [೧] ಮೂಲಮೃತ್ತಿಕೆಯನು ಧರಿಸಿದ ಮಾತ್ರದಿಮೂರುಲೋಕ ವಶವಗುವುದು |ಮಾಲೆಗಳನೆ ಕೊರಳಲಿಟ್ಟ ಮನುಜಗೆ ಮುಕ್ತಿಮಾರ್ಗವ ನೀವುದು ||ಕಾಲಕಾಲಗಳಲಿ ಮಾಡಿದ ದುಷ್ಕರ್ಮತಡೆದು ಬಿಸುಟು ಪೋಪುದು…

  • Kalyanam Tulasi Kalyanam

    Composer : Shri Purandara dasaru ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃ ಪಾವನೀ |ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |ಪ್ರತ್ಯಾಸತ್ತಿ ವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ |ನ್ಯಸ್ತಾ ತಚ್ಚರಣೆ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ || ಕಲ್ಯಾಣಂ ತುಳಸೀ ಕಲ್ಯಾಣಂ ||ಪ||ಕಲ್ಯಾಣವೇ ನಮ್ಮ ಶ್ರೀಕೃಷ್ಣ ತುಳಸಿಗೆಬಲ್ಲಿದ ಶ್ರೀ ವಾಸುದೇವನಿಗೆ ||ಅ.ಪ|| ಅಂಗಳದೊಳಗೆಲ್ಲ ತುಳಸಿಯ ವನಮಾಡಿಶೃಂಗಾರವ ಮಾಡಿ ಶೀಘ್ರದಿಂದಕಂಗಳ ಪಾಪವ ಪರಿಹರಿಸುವಮುದ್ದುರಂಗ ಬಂದಲ್ಲಿ ತಾ ನೆಲೆಸಿಹನು ||೧|| ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟುತಂದ ಶ್ರೀ ಗಂಧಾಕ್ಷತೆ-ಗಳಿಂದಸಿಂಧು ಶಯನನ ವೃಂದಾವನದಿ…

  • Poojisuvene Tulasi

    Composer : Shri Amba bai ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ ||ಪ||ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ ||ಅ.ಪ|| ಧ್ಯಾನ ಆವಾಹನೆಯಿಂದ ಶ್ರೀ ವರನ ಸಹನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ||೧|| ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆನಂದ ಕಂದಗೆ ಮಾಲೆಯವಳೆ ಇಂದು ಕರುಣಿಸೆ ||೨|| ಗೋಪಾಲಕೃಷ್ಣ ವಿಠ್ಠಲನ ರೂಪ ತೋರೆ ನೀಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ||೩|| pUjisuvene tuLasi ninna bEga salahe nI ||pa||jAji mallige kusumadiMda pUjegaiyyuve ||a.pa||…

error: Content is protected !!