-
Tulasi mahatmyam
Recitation by Shri Nagendra Udupa ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿಗೋಬ್ರಹ್ಮ-ಬಾಲ-ಪಿತೃ-ಮಾತೃ-ವಧಾದಿಕಾನಿ |ನಶ್ಯಂತಿ ತಾನಿ ತುಲಸೀವನದರ್ಶನೇನಗೋಕೋಟಿ ದಾನ ಸದೃಶಂ ಫಲಮಾಪ್ನುವಂತಿ || ೧ || ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥತಾ |ವಾಸುದೇವಾದಯೋ ದೇವಾ ವಸಂತಿ ತುಲಸೀವನೇ || ೨ || ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ || ೩ || ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ೪ ||ತುಲಸಿ…
-
Sweekarisennaya poojeya tulasi
Composer : Shri Vidyaprasanna Teertharu ಸ್ವೀಕರಿಸೆನ್ನಯ ಪೂಜೆಯ ತುಳಸೀಲೋಕೋತ್ತರನರಸೀ ||ಪ|| ಈ ಕರಗಳು ಧನ್ಯಗಳಾಗಲಿ ಮನವ್ಯಾಕುಲ ಪರಿಹರಿಸಮ್ಮ ಜನನಿ ||ಅ.ಪ|| ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆಫುಲ್ಲ ಕುಸುಮವಿರಲುಒಲ್ಲನು ಹರಿ ನೀನಿಲ್ಲದ ಪೂಜೆಯಬಲ್ಲರಿದನು ಜ್ಞಾನಿ ಗಳು ಮಾತೆ ||೧|| ವಂದಿಸಿ ನಿನ್ನಯ ಚರಣಗಳಿಗೆ ಫಲಗಂಧ ಪುಷ್ಪಗಳನರ್ಪಿಸುವೆಬೃಂದಾವನ ಲೋಲನ ವಲ್ಲಭೆ ಮೃದುಮಂದ ಹಾಸವನು ತೋರೆ ಮಾತೆ ||೨|| ನೀನಿದ್ದೆಡೆ ಹರಿ ತಾನಿರುವನು ಅನುಮಾನವಿಲ್ಲವೆನಗೆದಾನ ಧರ್ಮಗಳ ಫಲಕೆ ಕಾರಣಳುನೀನಾಗಿರುವೆ ಪ್ರಸನ್ನ ವದನೆ ||೩|| svIkarisennaya pUjeya tuLasIlOkOttaranarasI ||pa|| I…
-
Belagire Aratiya
Composer : Shri Karpara Narahari dasaru ಬೆಳಗಿರೆ ಆರತಿಯ ಶ್ರೀ ತುಳಸಿಗೆ ||ಪ|| ಬೆಳಗಿರೆ ಆರತಿ ತುಳಸಿದೇವಿಗೆ ನಿತ್ಯಲಲನೆಯರೆಲ್ಲ ಮಂಗಳವೆಂದು ಪಾಡುತ ||ಅ.ಪ|| ಸುಧೆಯ ಕಲಶದೊಳು ಮಧುವೈರಿ ನಯನದಮುದ ಜಲಬೀಳಲು ಉದುಭವಿಸಿದಳೆಂದು [೧] ದರುಶನ ಮಾತ್ರದಿ ದುರಿತಗಳೋಡಿಸಿಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು [೨] ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ [೩] beLagire Aratiya SrI tuLasige ||pa|| beLagire Arati tuLasidEvige nityalalaneyarella maMgaLaveMdu pADuta ||a.pa|| sudheya kalaSadoLu madhuvairi…
