-
Tatva suvvali – Rukmini vilasa
ಶ್ರೀ ರುಕ್ಮಿಣೀ ವಿಲಾಸ ಫಣಿರಾಜಶಯನ ರುಕ್ಮಿಣಿದೇವಿಯೊಡಗೂಡಿಮಣಿಮಂಚದ ಮೇಲೆ ಕುಳಿತಿರ್ದು | ಕುಳಿತಿರ್ದು ಸತಿಯೊಡನೆಅಣಕವಾಡಿದನು ಇನಿತಿಂದು || ೧ || || ೧೧೮ || ಹೇ ರಾಜಕನ್ನಿಕೆ ! ಭೂರಮಣ ನಾನಲ್ಲವಾರಿಧಿಯೊಳಗಿದ್ದು ಬದುಕುವ | ಬದುಕುವಗೆ […]
-
Tatva suvvali – Brahma devara stuti
Composer : Shri Jagannatha dasaru ಶ್ರೀ ಬ್ರಹ್ಮದೇವರ ಸ್ತುತಿ ಸತ್ಯಲೋಕವೆ ಸದನ ತತ್ವಾಭಿಮಾನಿಗಳು ಭೃತ್ಯರೆನಿಸುವರು ಮಹಲಕ್ಷ್ಮೀ |ಮಹಲಕ್ಷ್ಮಿ ಜನನಿ ಪುರುಷೋತ್ತಮನೆ ಜನಕನೆನಿಸುವ || ೯೮ || ಚತುರದಶ ಲೋಕಾಧಿ ಪತಿಯೆನಿಪ ನಿನಗೆ ಸರಸ್ವತಿಯು […]
-
Tatva suvvali – Prana Devara stotra
Composer : Shri Jagannatha dasaru ಶ್ರೀ ಪ್ರಾಣದೇವರ ಸ್ತುತಿ ಹನುಮಭೀಮಾನಂದಮುನಿರಾಯ ಎನ್ನ ದು- ರ್ಗುಣಗಳೆಣಿಸದಲೆ ಸಲಹೆಂದು |ಸಲಹೆಂದು ಬಿನ್ನೈಪೆ ವಿ- ಜ್ಞಾನರೂಪ ವಿಜತಾತ್ಮ || ೫೨ || ಪ್ರಾಣನಾಯಕ ನಿನ್ನ ಕಾಣಬೇಕೆಂದೆನುತಸಾನುರಾಗದಲಿ ನಮಿಸುವೆ […]
