-
Dhenipe ninna
Composer : Shri Gopala dasaru ಸೂರ್ಯಾಂತರ್ಗತ ನಾರಾಯಣ ಸ್ತೋತ್ರ || ಧೇನಿಪೆ ಧೇನಿಪೆ ನಿನ್ನ |ಭಾನು ಮಂಡಲವರ್ತಿ ಶ್ರೀ ನಾರಾಯಣ ||ಪ|| ಏಕ ರಥಾಂಗ ಹಯಸಪ್ತ ಅರ್ಧಾಕಾಯದಾ ದೂತಾ | ಆಪ್ತ |ಆಕಾಶ ಮಂಡಲಾದಿಪ್ತರಾದಾ |ಏಕಏಕದಶ ಇನರಲ್ಲಿ ವ್ಯಾಪ್ತನೆ ||೧|| ಸರಸಿಜಾಸನ ಸಂನಿವಿಷ್ಟ | ಶಿರೀಧರ |ಉರುವಾಮಾದಿಧಿಷ್ಟಅರಿ ಅಬ್ಜಧರ ಸುತಲ್ಪಮರುತಾಧಿಷ್ಟಾನದಿಂ ಮೆರೆವತಿ ಶ್ರೇಷ್ಟಾನೆ ||೨|| ಸಕಲ ಪ್ರಾಕ್ರುತಾಲಂಕಾರ ಧರವಿಕಸಿತ ವದನ ಶೃಂಗಾರಅಕಳಂಕ ಅಮಿತ ಸುಂದರಾಸಕಲಾರಿಂದಲಿ ಶ್ರೇಷ್ಟ ಶೂರಾ |ಮುಕುತಿ ದಾಯಕ ಮೂರು ಗುಣದಿಂದ ದೂರಾ ||೩||…
-
Suryantargata hari
Composer : Shri Krishna Vittala ಸೂರ್ಯಾಂತರ್ಗತ ಹರಿ ನಮೋ ನಮೋವೀರ್ಯಾದಿಗಳದಾತ ನಮೋ ನಮೋ ಜಗಬಿಂಬ (ಪ)ತೋಯಜಾಕ್ಷನ ವಿಷ್ಣು ನಮೋನಮೋಜೀಯ ಪಾಲಿಸುದೇವ ನಮೋನಮೋ ಮಮಬಿಂಬ (ಅ.ಪ) ಆನಂದ ಪರಿಪೂರ್ಣ ನಮೋನಮೋಏನೆಂಬೆ ಪರಮೋಚ್ಚ ನಮೋನಮೋಶ್ರೀನಾಥ ಸಿರಿಪೂರ್ಣ ನಮೋನಮೋನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ (೧) ನಾಲ್ಕರು ನಿಜರೂಪಿ ನಮೋನಮೋಕಾಲಾದಿಗಳ ನಾಳು ನಮೋನಮೋಏಳೆರಡು ಜಗಪಾಲ ನಮೋನಮೋಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ (೨) ಸರ್ವಾಂಗಬಹಿರ್ವ್ಯಾಪ್ತ ನಮೋನಮೋಸರ್ವಾಶ್ರಯನೆಗೋಜ ನಮೋನಮೋದೇವಾದಿದೇವ ವಿಭು ನಮೋನಮೋಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ (೩) ಸರ್ವದೋಷವಿದೂರ ನಮೋ ನಮೋಸರ್ವಸುಗುಣ ಪರಿಪೂರ್ಣ ನಮೋನಮೋಜೀವ…
-
Gayatri Saama – Dirgha kriti
Composer : Shri Varadagopala vittala ಮೋದಗಾಯತ್ರಿ ಸಾಮವಂ ಪೇಳ್ವದಕೆ |ಬಾದರಾಯಣಗೆರಗಿ ಭವ್ಯ ದೇವಿಗೆ ನಮಿಸಿ |ಮೋದತೀರ್ಥರ ಪರಮಪಾದ ಹೃದಯದೊಳಿಡುವೆ |ಮೋದ ಕೊಡಲೆಮ್ಮ ಮನಕೆ || ಪ || ಆದಿತ್ಯನಲ್ಲಿದ್ದ ಆರು ರೂಪಗಳೊಳಗೆ |ಆದಿತನ್ನಾಮ ಶ್ರೀರೂಪ ಹಯ ಶೀರ್ಷಾಖ್ಯ |ಭೇದವಿಲ್ಲದೆ ಅನನ್ಯಾಪೇಕ್ಷಪೂರ್ಣತ್ವ |ವಾದ ಮತ್ಸ್ಯಾದಿಗಳನೂ |ಆದರದಿ ಸರ್ವಭೂತಗಳೊಳಗೆ ನಿಲಸಿಪ್ಪ |ಮಾಧವನ ದ್ವಿತೀಯ ರೂಪವು ತೃತೀಯ ರೂಪವನು |ಶೋಧಿಸೆಲೊ ವಾಕ್ಯದಲ್ಲಿ ಗಾಯತ್ರಿ ಶ್ರೀರೂಪ |ಮೋದಿ ಶ್ರೀ ಹಯಶೀರ್ಷನೂ || ೧ || ವಾರಿಜನಾಭವಾಜ್ಞಾಮ ಭಗವದ್ರೂಪ |ಸಾರಯಾತರ ಮೇಲೆ ಸಿದ್ಧವೇನೆ…
