Suladi

  • Prarthana suladi 66 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೬(ಭವರೋಗ ವೈದ್ಯನಾದ ಶ್ರೀ ಹರಿಯೇ,ಭವರೋಗ ಪರಿಹರಿಸಿ ಎನ್ನ ಯೋಗ್ಯತೆಯರಿತ ನೀನು ಎನ್ನ ಭಕ್ತರಂತೆ ಪರಿಪಾಲಿಸುವದೆಂದು ಪ್ರಾರ್ಥನೆ.)ರಾಗ: ಶಂಕರಾಭರಣ ಝಂಪಿತಾಳ ಭವರೋಗ ಪರಿಹರಿಸೊ ಭವರೋಗದ ವೈದ್ಯಭವಣೆ ಬಡಲಾರೆನೊ ಭವದೊಳಗೆಭವದಿಂದ ಬಂದು […]

  • Prarthana suladi 67 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೭ರಾಗ: ಭೈರವಿ ಝಂಪಿತಾಳ ಕರವಿಡಿದೆತ್ತುವದು ಭವ ಕರದಮದೊಳಗಿಂದಕರಕರೆ ಬಡಲಾರೆ ಕರುಣಾರತುನಾ –ಕರನೆ ನಿನ್ನಡಿಗಳಿಗೆ ಕರಮುಗಿದು ದುರಿತ ನಿ –ಕರಗಳೆಲ್ಲ ನಿರಾಕರಣ ಗೈಸೊಕರೆದ ಮಾತನು ಪತಿಕರಿಸಿ ವೇಗದಿ ವಸೀ –ಕರನಾಗಿ […]

  • Vijayadasara Stotra Suladi – Guru Shrisha Vittala

    ಶ್ರೀಗುರುಶ್ರೀಶವಿಟ್ಠಲದಾಸರ ಶಿಷ್ಯರಾದ ಶ್ರೀಲಕ್ಷ್ಮೀಪತಿವಿಟ್ಠಲ ದಾಸಾರ್ಯ ವಿರಚಿತಶ್ರೀವಿಜಯದಾಸರ ಸ್ತೋತ್ರ ಸುಳಾದಿರಾಗ: ಹಂಸಾನಂದಿ ಧ್ರುವತಾಳಭಜನೆ ಮಾಡೆಲೊ ಮನವೆ ಭಕುತಿಯಿಂದಲಿ ಸತತವಿಜಯರಾಯರ ಪಾದಪದುಮಂಗಳದ್ವಿಜಕುಲೋತ್ತಮ ಸುರಧೇನು ಸತ್ಕಲ್ಪತರುಸುಜನಚಿಂತಾಮಣಿಯು ತಾನೆನಿಸೀತ್ಯಜಿಸಿ ದುರ್ವಿಷಯಗಳ ತತ್ವೋಪದಿಷ್ಟನಾಗಿನಿಜಗುರುಗಳ ಕರುಣವನ್ನೆ ಪಡೆದುವೃಜಿನವರ್ಜಿತನಾದ ಹರಿಯ ಸನ್ಮಹಿಮೆಗಳತ್ರಿಜಗದೊಳಗೆ ತುಂಬಿ ತುಳುಕುವಂತೆಯಜಿಸಿ […]

error: Content is protected !!